ನವಿಲು ಕೋಗಿಲೆಯಂತೆ ಹಾಡಲಾರದು, ಅಂತೆಯೇ ಕೋಗಿಲೆ ನವಿಲಿನಂತೆ ನಾಟ್ಯವಾಡದು, ಜಗತ್ತಿನಲ್ಲಿ ಪ್ರತಿಯೊಬ್ಬನಲ್ಲೂ ಒಂದೊಂದು ತೆರನಾದ ಸಾಮರ್ಥ್ಯವುಂಟು ತನ್ನಲ್ಲಿಲ್ಲದ ಸಾಮರ್ಥ್ಯಕ್ಕಾಗಿ ಕೊರಗದೇ, ಇದ್ದದ್ದನ್ನು ಉಪಯೋಗಿಸಿಕೊಳ್ಳುವುದೇ ಜಾಣತನ - "ಅರ್ಥರ್ ಸನ್ ಕ್ಲಾಸ್"

Wednesday, January 15, 2014

ನಿಮ್ಮ ಶಾಲೆಯಲ್ಲಿನ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸಲು ಇಲ್ಲಿದೆ ವೆದಿಕೆ

ಆತ್ಮೀಯ ಗುರು ಬಾಂಧವರೇ,
ಸಂಕ್ರಾಂತಿ ಹಬ್ಬದ ಶುಭಾಷಯಗಳು.....
                                          ನಮ್ಮ ಶಾಲೆಗಳಲ್ಲಿನ  ಮಕ್ಕಳ ಪ್ರತಿಭೆಯನ್ನು ಜಗಕ್ಕೆ ತೋರಿಸುವ ಉದ್ಧೇಶದಿಂದ ನಮ್ಮ ಚಿಂತಕರ ಬಳಗ ಒಂದು ವೇದಿಕೆಯನ್ನು ಕಲ್ಪಸಿದೆ ಅದುವೇ " ಮೊಗ್ಗಿನ ಮನಸ್ಸು" ಎಂಬ ವೇದಿಕೆ ಕಲ್ಲಿಸಿದ್ದನೆ. ದಯವಿಟ್ಟು ತಮ್ಮ ಶಾಲೆಯಲ್ಲಿ ವಿಶೇಷ ಪ್ರತಿಭೆಯುಳ‍್ಲ ಮಕ್ಕಳೇನಾದರು ಇದ್ದರೆ ಹಂಚಿಕೊಳ್ಳಿ ಅದು ಅವರ ಯಾವುದೇ ಪ್ರತಿಭೇಯಾಗಿರಲಿ.....ಈ ವೇದಿಕೆಗೆ ನೀವು ನೇರವಾಗಿ upload ಮತ್ತು post ಮಾಡಿ.
                                         ಇನ್ನೊಂದು ವೆದಿಕೆ ಅದು online  "ಸ್ಪರ್ಧಾ ಉನ್ನತಿ" ಎಂಬ ಮಾಸ ಪತ್ರಿಕೆ ತರಲು ನಿರ್ಧರಿಸಿದ್ದು ಇದರಲ್ಲಿ ತಾವು ಕೂಡಾ ಸಮಾಜ ವಿಜ್ಞಾನದ ಬಗ್ಗೆ ವಿಷಯ ವಿಶ್ಲೇಷಣೆ ಮಾಡಬಹುದು...
 ಬನ್ನಿ ಭಾಗವಹಿಸಿ..ಕೈಜೋಡಿಸಿ ಯಶಸ್ವಿಗೊಳಿಸಿ......
ಇದು ಕೇವಲ ಗುಣಾತ್ಮಕ ಶಿಕ್ಷಣಕ್ಕಾಗಿ ನಮ್ಮ ಬದ್ಧತೆ ಅಷ್ಟೆ................

No comments: