ನವಿಲು ಕೋಗಿಲೆಯಂತೆ ಹಾಡಲಾರದು, ಅಂತೆಯೇ ಕೋಗಿಲೆ ನವಿಲಿನಂತೆ ನಾಟ್ಯವಾಡದು, ಜಗತ್ತಿನಲ್ಲಿ ಪ್ರತಿಯೊಬ್ಬನಲ್ಲೂ ಒಂದೊಂದು ತೆರನಾದ ಸಾಮರ್ಥ್ಯವುಂಟು ತನ್ನಲ್ಲಿಲ್ಲದ ಸಾಮರ್ಥ್ಯಕ್ಕಾಗಿ ಕೊರಗದೇ, ಇದ್ದದ್ದನ್ನು ಉಪಯೋಗಿಸಿಕೊಳ್ಳುವುದೇ ಜಾಣತನ - "ಅರ್ಥರ್ ಸನ್ ಕ್ಲಾಸ್"

Wednesday, January 15, 2014

ಹಲೋ ರವಿ ಸರ್ ಮತ್ತು ನನ್ನ ಎಲ್ಲ ಸಮಾಜ ವಿಜ್ಞಾನ ಶಿಕ್ಷಕರೆ ಇಂದು ನಾವೆಲ್ಲ ತಂತ್ರಜ್ಞಾನ ಯುಗದಲ್ಲಿ ಇರುವದರಿಂದ ಸಾಂಪ್ರದಾಯಿಕ ಬೋಧನೆಗೆ ಗುಡ್ ಬಾಯ್ ಹೇಳಿ ಮಕ್ಕಳ ಪರಿಣಾಮಕಾರಿ ಕಲಿಕೆಗೆ ಹೋಸರರೀತಿಯ ಅಂದರೆ ಆಕರ್ಷಕವಾದ ಬೋಧನೆ ನಮ್ಮದಾಗಬೇಕು.ಅದಕ್ಕೆ ತಂತ್ರಜ್ಞಾನ ಮೂಲಕ ಬೋದನೆ ಮಾಡಿದರೆ ಅದನ್ನು ಸಾಧಿಸಬಹುದುಕ್ಕೆ ಇಂತಾ ಚಿಂತಕರ ಚಾವಡಿ ಅತಿ ಅವಶ್ಯ ಇದ್ದು  ಇದರಲ್ಲಿ  ನಮ್ಮನ್ನು  ನಾವು ತೋಡಿಗಿಸಿಕೊಳ್ಳೋಣ

No comments: