ನವಿಲು ಕೋಗಿಲೆಯಂತೆ ಹಾಡಲಾರದು, ಅಂತೆಯೇ ಕೋಗಿಲೆ ನವಿಲಿನಂತೆ ನಾಟ್ಯವಾಡದು, ಜಗತ್ತಿನಲ್ಲಿ ಪ್ರತಿಯೊಬ್ಬನಲ್ಲೂ ಒಂದೊಂದು ತೆರನಾದ ಸಾಮರ್ಥ್ಯವುಂಟು ತನ್ನಲ್ಲಿಲ್ಲದ ಸಾಮರ್ಥ್ಯಕ್ಕಾಗಿ ಕೊರಗದೇ, ಇದ್ದದ್ದನ್ನು ಉಪಯೋಗಿಸಿಕೊಳ್ಳುವುದೇ ಜಾಣತನ - "ಅರ್ಥರ್ ಸನ್ ಕ್ಲಾಸ್"

Wednesday, January 29, 2014

ಚರ್ಚಾ ವಿಧಾನ ಮತ್ತು ಕಲಿಕಾ ನಿಲ್ದಾಣ ಚಟುವಟಿಕೆ ಬಳಸಿ ಪಾಠ


    
    


ಒಂದು ಪಾಠವನ್ನು ಚರ್ಚಾ ವಿಧಾನ ಬಳಸಿ ಕಲಿಕಾ ನಿಲ್ದಾಣ ಚಟುವಟಿಕೆಯೊಂದಿಗೆ ನಿರ್ವಹಿಸಲು ಪರಯತ್ನಿಸಿದೆ. ಪರಿಣಿತರ ಗುಂಪನ್ನು ಮಾಡಿ ಕೇವಲ ಅನುಕೂಲಕಾರನಾಗಿ ವರ್ತಿಸಿದೆ.ಅದು ನನಗೆ ಖುಷಿ ತಂದಿತು. ಏಕೆಂದರೆ ತರಗತಿಯ ಕೊನೆಯ ಮಗೂವೂ ಕೂಡ ಪಾಠದಲ್ಲಿ ಭಾಗವಹಿಸಿತು. ಅಲ್ಲದೇ ತಮ್ಮಲ್ಲಿಯೇ ಚರ್ಚೆ ಮಾಡಿ ನನ್ನೊಂದಿಗೂ ಚರ್ಚಿಸಿ ವಿಷಯವನ್ನು ಅರಿತುಕೊಂಡರು.

No comments: